full-timer ಹುಲ್‍ಟೈಮರ್‍
ನಾಮವಾಚಕ

ಪೂರ್ಣಕಾಲಿಕ:

  1. ಪೂರ್ಣಾವಧಿ ಕೆಲಸ ಮಾಡುವ ಕೆಲಸಗಾರ.
  2. ಪೂರ್ತಿ ಹೊತ್ತಿನ ವಿದ್ಯಾರ್ಥಿ; ಶಾಲೆ ನಡೆಯುವ ಕಾಲದ ಪೂರ್ತ ಹಾಜರಿರುವ ವಿದ್ಯಾರ್ಥಿ.