2full-time ಹುಲ್‍ಟೈಮ್‍
ಗುಣವಾಚಕ

ಪೂರ್ಣಕಾಲದ; ಪೂರ್ಣಕಾಲಿಕ; ಪೂರ್ಣಾವಧಿಯ; (ಇತರ ಚಟುವಟಿಕೆಗಳಿಗೆ ಅವಕಾಶ ಕೊಡದೆ) ಒಬ್ಬನ ಎಲ್ಲ ಕಾಲವನ್ನೂ ತೆಗೆದುಕೊಳ್ಳುವ.