full-scale ಹುಲ್‍ಸ್ಕೇಲ್‍
ಗುಣವಾಚಕ
  1. ಪೂರ್ಣಪ್ರಮಾಣದ; ಸಂಪೂರ್ಣಗಾತ್ರದ; ಮೂಲದಷ್ಟೇ ಗಾತ್ರ ಯಾ ಆಕಾರ ಉಳ್ಳ.
  2. ಪೂಪ್ರಮಾಣದ; ಎಲ್ಲಾ ಸೌಕರ್ಯಗಳನ್ನೂ, ಶಕ್ತಿಯನ್ನೂ ಬಳಸುವ: the factory will commence full-scale operation next month ಕಾರ್ಖಾನೆಯು ಮುಂದಿನ ತಿಂಗಳು ಪೂರ್ಣಪ್ರಮಾಣದ ಕಾರ್ಯವನ್ನಾರಂಭಿಸುತ್ತದೆ.