full-mouthed ಹುಲ್‍ಮೌತ್ಡ್‍
ಗುಣವಾಚಕ
  1. (ದನಕರುಗಳು, ಕುರಿಗಳು, ಮೊದಲಾದವುಗಳ ವಿಷಯದಲ್ಲಿ) ಎಲ್ಲಾ ಹಲ್ಲುಗಳೂ ಇರುವ.
  2. (ಭಾಷಣ, ಮಾತುಗಾರಿಕೆ, ಮೊದಲಾದವುಗಳ ವಿಷಯದಲ್ಲಿ)
    1. ವಾಗ್ವೈಖರಿಯ; ವಾಗ್ಝರಿಯ; ವಾಗ್ಧೋರಣೆಯ.
    2. ತುಂಬುಧ್ವನಿಯ; ಗಂಭೀರಘೋಷದ.