full-length ಹುಲ್‍ಲೆಂಗ್‍(ಕ್‍)ತ್‍
ಗುಣವಾಚಕ
  1. (ಕನ್ನಡಿ, ಚಿತ್ರ, ಮೊದಲಾದವುಗಳ ವಿಷಯದಲ್ಲಿ) ಆಳೆತ್ತರದ; ಪೂ ಪ್ರಮಾದ; ಮನುಷ್ಯನ ಆಕೃತಿಯ ಇಡೀ ಎತ್ತರವನ್ನು ತೋರಿಸುವ.
  2. ಪೂರ್ಣಪ್ರಮಾಣದ; ಮೊಟಕಾಗಿಸದ; ಹ್ರಸ್ವಗೊಳಿಸದ; ಸಂಕ್ಷಿಪ್ತ ಮಾಡದ: a full-length movie ಮೊಟಕುಗೊಳಿಸದ ಚಲನಚಿತ್ರ.
ನುಡಿಗಟ್ಟು

at full-length

  1. ಹರಡಿಕೊಂಡು, ಚಾಚಿಕೊಂಡು – ಬಿದ್ದಿರುವ.
  2. ಪೂರ್ಣಪ್ರಮಾಣದಲ್ಲಿ; ಹ್ರಸ್ವಗೊಳಿಸದೆ; ಸಂಕ್ಷಿಪ್ತಗೊಳಿಸದೆ; ಮೊಟಕುಮಾಡದೆ.