full-hearted ಹುಲ್‍ಹಾರ್ಟಿಡ್‍
ಗುಣವಾಚಕ
  1. ಹುರುಪಿನ; ಉತ್ಸಾಹದಿಂದ ಕೂಡಿದ; ಉತ್ಸಾಹಭರಿತ; ಉತ್ಸಾಹಪೂರ್ಣ.
  2. ಆತ್ಮವಿಶ್ವಾಸವುಳ್ಳ; ಭರವಸೆಯಿಂದ ಕೂಡಿದ.
  3. ಧೈರ್ಯವುಳ್ಳ; ದಿಟ್ಟತನದ.