full-bodied ಹುಲ್‍ಬಾಡಿಡ್‍
ಗುಣವಾಚಕ
  1. (ಮುಖ್ಯವಾಗಿ ಮದ್ಯದ ವಿಷಯದಲ್ಲಿ) ಬಹಳ ಸಾರವತ್ತಾದ.
  2. (ಶಕ್ತಿ. ಗುಣ, ರುಚಿ, ಧ್ವನಿ, ಮೊದಲಾದವುಗಳ ವಿಷಯದಲ್ಲಿ) ತುಂಬು; ಸಮೃದ್ಧ; ಶ್ರೀಮಂತವಾದ.