full-blooded ಹುಲ್‍ಬ್ಲಡಿಡ್‍
ಗುಣವಾಚಕ
  1. ಚೈತನ್ಯ ತುಂಬಿದ; ಉತ್ಸಾಹಭರಿತ; ಹೃತ್ಪೂರ್ವಕ; ಆದರಪೂರ್ವಕ.
  2. ಭೋಗಾಸಕ್ತ; ಕಾಮಾಸಕ್ತಿಯ; ವಿಷಯಾಸಕ್ತ.
  3. ಶುದ್ಧತಳಿಯ; ಶುದ್ಧ ವಂಶದ; ಸಂಕರಜಾತಿಯಲ್ಲದ.