fuliginous ಹೂಲಿಜಿನಸ್‍
ಗುಣವಾಚಕ
  1. ಹೊಗೆಮಸಿಯ; ಹೊಗೆಮಸಿಯಿಂದ ಕೂಡಿದ; ಇಲ್ಲಣ ಕಟ್ಟಿದ; ಮಸಿಯಾದ.
  2. ಮಸಕಾದ; ಮಬ್ಬಾದ; ಮಸಿ ಬಣ್ಣದ.