fulgurite ಹಲ್‍ಗ್ಯುರೈಟ್‍
ನಾಮವಾಚಕ
  1. (ಭೂವಿಜ್ಞಾನ)
    1. ಸಿಡಿಲುಗಲ್ಲು; ಸಿಡಿಲಿನಿಂದ ಕರಗಿ ಗಾಜಿನಂತಾಗಿರುವ ಶಿಲೆ.
    2. ಸಿಡಿಲುಡೊಗರು; ಸಿಡಿಲಿನಿಂದ ಮರಳಿನಲ್ಲಿ ಯಾ ಶಿಲೆಯಲ್ಲಿ ಉಂಟಾದ ನಾಳಾಕೃತಿ.
  2. ಸಿಡಿಮದ್ದು; ಸ್ಫೋಟಕ.