fulguration ಹಲ್‍ಗ್ಯುರೇಷನ್‍
ನಾಮವಾಚಕ
  1. ಮಿಂಚಿನಂತೆ ಹೊಳೆಯುವಿಕೆ; ಮಿನುಗುವಿಕೆ.
  2. (ಮುಖ್ಯವಾಗಿ ಬಹುವಚನದಲ್ಲಿ) ಮಿಂಚಿನ ಮಿನುಗುಗಳು.
  3. (ಶಸ್ತ್ರವೈದ್ಯ) ವಿದ್ಯುದ್ದಹನ; ಸಾಮಾನ್ಯವಾಗಿ ಅತಿಯಾಗಿ ಬೆಳೆದ ಅಂಗಭಾಗವನ್ನು ಅಧಿಕ ವೋಲ್ಟೇಜಿನ ಕಿಡಿಗಳ ಮೂಲಕ ನಾಶಮಾಡುವಿಕೆ.