fulgurate ಹಲ್‍ಗ್ಯುರೇಟ್‍
ಸಕರ್ಮಕ ಕ್ರಿಯಾಪದ

(ಶಸ್ತ್ರವೈದ್ಯ) ವಿದ್ಯುದ್ದಹಿಸು; ಅಧಿಕ ವೋಲ್ಟೇಜಿನ ಕಿಡಿಗಳ ಮೂಲಕ (ಸಾಮಾನ್ಯವಾಗಿ ಅತಿಯಾಗಿ ಬೆಳೆದ ಭಾಗವನ್ನು) ನಾಶಮಾಡು, ಸುಟ್ಟು ಹಾಕು.

ಅಕರ್ಮಕ ಕ್ರಿಯಾಪದ

ಮಿಂಚಿನಂತೆ ಹೊಳೆ; ಮಿನುಗು.