fulgent ಹಲ್ಜಂಟ್‍
ಗುಣವಾಚಕ

(ಕಾವ್ಯಪ್ರಯೋಗ, ಯಾ ಅಲಂಕಾರಶಾಸ್ತ್ರ) ಹೊಳೆಯುವ; ಬೆಳಗುವ; ಮಿರುಗುವ; ಥಳಥಳಿಸುವ; ಪ್ರಜ್ವಲಿಸುವ; ಪ್ರಕಾಶಮಾನ; ಕಾಂತಿಯುತ; ದೇದೀಪ್ಯಮಾನ: fulgent patterns of sunlight ಥಳಥಳಿಸುವ ಸೂರ್ಯನ ಬೆಳಕಿನ ನಮೂನೆಗಳು.