fugleman ಹ್ಯೂಗ್‍ಲ್‍ಮನ್‍
ನಾಮವಾಚಕ
(ಬಹುವಚನ fuglemen).
  1. (ಚರಿತ್ರೆ) (ಕವಾಯತು ನಡೆಸುವಾಗ ಚಲನವಲನಗಳನ್ನೂ ತಾಳಬದ್ಧವಾಗಿ ಅಡಿಯಿಡುವುದನ್ನೂ ಮಾಡಿ ತೋರಿಸಲು ದಳದ ಮುಂದೆ ನಿಲ್ಲಿಸುವ) ಪ್ರದರ್ಶಕ ಸಿಪಾಯಿ.
  2. ಮುಂದಾಳು; ನಾಯಕ.
  3. ವ್ಯವಸ್ಥಾಪಕ; ಸಂಘಟಕ.
  4. ವಕ್ತಾರ; ಪ್ರತಿನಿಧಿ; ವಾಣಿ; ಇತರರ ಯಾ ಒಂದು ಸಂಸ್ಥೆಯ ಪರವಾಗಿ ಮಾತನಾಡುವವನು.