fugle ಹ್ಯೂಗ್‍ಲ್‍
ಅಕರ್ಮಕ ಕ್ರಿಯಾಪದ
  1. ಪ್ರದರ್ಶಕ ಸಿಪಾಯಿಯಾಗಿ ವರ್ತಿಸು.
  2. ಮುಂದಾಳಾಗು; ನಾಯಕನಾಗು.
  3. ವ್ಯವಸ್ಥಾಪಕನಾಗು; ಸಂಘಟಕನಾಗು.
  4. (ಇತರರ ಯಾ ಒಂದು ಸಂಸ್ಥೆಯ) ವಕ್ತಾರನಾಗು; ಪರವಾಗಿ ಮಾತನಾಡು; ಮುಖವಾಣಿಯಾಗಿ ವರ್ತಿಸು; ವಾಣಿಯಾಗು; ಪ್ರತಿನಿಧಿಯಾಗು.