See also 2fugitive
1fugitive ಹ್ಯೂಜಿಟಿವ್‍
ಗುಣವಾಚಕ
  1. (ಮುಖ್ಯವಾಗಿ ಅಪಾಯ, ಕಾನೂನು, ಮೊದಲಾದವುಗಳಿಂದ) ತಲೆತಪ್ಪಿಸಿಕೊಂಡು–ಓಡಿಹೋಗುವ, ಪರಾರಿಯಾಗುವ.
  2. ಓಡಿಹೋಗಿರುವ; ಪರಾರಿಯಾದ; ಪಲಾಯನ ಮಾಡಿರುವ; ತಲೆತಪ್ಪಿಸಿಕೊಂಡಿರುವ.
  3. ಅಲೆಮಾರಿ; ಎಡೆಯಿಂದೆಡೆಗೆ ಅಲೆಯುವ; ಸ್ಥಳ ಬದಲಾಯಿಸುತ್ತಿರುವ.
  4. ಹಾರಿ ಹೋಗುವ; ನಿಲ್ಲದ; ಕ್ಷಣಿಕ; ಚಂಚಲ; ಅಸ್ಥಿರ; ನಶ್ವರ; ಅಳಿದುಹೋಗುವ.
  5. ಅಲ್ಪಕಾಲಿಕ; ಅಲ್ಪಾಯುಷ್ಯದ; ಬೇಗ ಮಸುಕಾಗುವ.
  6. (ಸಾಹಿತ್ಯದ ವಿಷಯದಲ್ಲಿ)
    1. ತತ್ಕಾಲಕ್ಕೆ ಸ್ವಾರಸ್ಯವಿರುವ; ತಾತ್ಕಾಲಿಕ ಆಸಕ್ತಿಯ; ಕ್ಷಣಭಂಗುರ.
    2. ತಾತ್ಕಾಲಿಕ; ಸಂದರ್ಭಜನಿತ; ಸಾಂದರ್ಭಿಕ.
  7. (ಚಿತ್ರಕಲೆ) (ಬಣ್ಣದ ವಿಷಯದಲ್ಲಿ) ಶಾಶ್ವತವಲ್ಲದ; ಬೇಗ ಮಾಸಿ ಹೋಗುವ.
See also 1fugitive
2fugitive ಹ್ಯೂಜಿಟಿವ್‍
ನಾಮವಾಚಕ
  1. (ಮುಖ್ಯವಾಗಿ ಅಪಾಯ, ಶತ್ರು, ನ್ಯಾಯಸ್ಥಾನದ ಶಿಕ್ಷೆಗಳಿಂದ ಯಾ ಮಾಲಿಕನಿಂದ) ತಲೆತಪ್ಪಿಸಿಕೊಂಡು ಓಡಿಹೋಗುವವನು; ಪಲಾಯನ ಮಾಡುವವನು.
  2. ಗಡೀಪಾರಾದವನು; ದೇಶಭ್ರಷ್ಟ.
  3. ಆಶ್ರಿತ; ಪರಾಶ್ರಿತ; ಪರದೇಶದಲ್ಲಿ ಆಶ್ರಯ ಪಡೆದವನು.