fugacity ಹ್ಯೂಗ್ಯಾಸಿಟಿ
ನಾಮವಾಚಕ

ಕ್ಷಣಿಕತೆ; ಅಸ್ಥಿರತೆ; ನಶ್ವರತೆ; ಚಂಚಲ ಸ್ವಭಾವ; ಹಿಡಿದಿಡಲು ಯಾ ಉಳಿಸಿಕೊಂಡಿರಲು ಕಷ್ಟವಾಗಿರುವುದು.