fugacious ಹ್ಯೂಗೇಷಸ್‍
ಗುಣವಾಚಕ

(ಸಾಹಿತ್ಯಕ) ಅಶಾಶ್ವತ; ಕ್ಷಣಿಕ; ಅಸ್ಥಿರ; ಚಂಚಲ; ನಶ್ವರ; ಹಿಡಿಯಲು ಯಾ ಹಿಡಿದಿಟ್ಟುಕೊಳ್ಳಲು ಕಷ್ಟವಾದ.