See also 2fug
1fug ಹಗ್‍
ನಾಮವಾಚಕ

(ಆಡುಮಾತು)

  1. (ಕೊಠಡಿಯಲ್ಲಿನ) ಮುಗ್ಗಲುನಾತ; ಗಾಳಿಯ ಮಲೆತದ ಸ್ಥಿತಿ.
  2. (ಮೂಲೆಗಳು ಮೊದಲಾದವುಗಳಲ್ಲಿ ಸೇರಿಕೊಳ್ಳುವ) ದೂಳುದುಂಬು.
See also 1fug
2fug ಹಗ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fugged, ವರ್ತಮಾನ ಕೃದಂತ fugging).

ಮುಗ್ಗಲು ವಾತಾವರಣದಲ್ಲಿರು; ಇಂಥ ವಾತಾವರಣವನ್ನು ಅನುಭವಿಸು.