See also 2fuel
1fuel ಹ್ಯೂಅಲ್‍
ನಾಮವಾಚಕ
  1. (ಇದ್ದಲು, ಕಲ್ಲಿದ್ದಲು, ಇಟ್ಟಿಗೆ, ಸೌದೆ, ಮೊದಲಾದ) ಉರುವಲು; ಅಡಿಗಬ್ಬು; ಇಂಧನ; ಬೆಂಕಿ ಉರಿಸುವ ಸಾಮಗ್ರಿ.
  2. ಉತ್ತೇಜಕ; ಉದ್ದೀಪಕ; ಉದ್ರೇಕಕಾರಿ; (ರಾಗದ್ವೇಷಾದಿಗಳನ್ನು) ಉದ್ರೇಕಿಸುವಂಥದು; ಕೆರಳಿಸುವಂಥದು; ಉದ್ದೀಪಿಸುವಂಥದು.
  3. ಇಂಧನ; ದೇಹಕ್ಕೆ ಶಕ್ತಿಕೊಡುವ ವಸ್ತು, ಆಹಾರ.
  4. ಇಂಧನ; ಬೈಜಿಕ ರಿಯಾಕ್ಟರಿನಲ್ಲಿ ಶಕ್ತಿಯ ಮೂಲವಾಗಿ ಬಳಸುವ ವಸ್ತು.
See also 1fuel
2fuel ಹ್ಯೂಅಲ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ fuelled, ವರ್ತಮಾನ ಕೃದಂತ fuelling).

ಸಕರ್ಮಕ ಕ್ರಿಯಾಪದ
  1. (ಒಲೆಗೆ, ಬೆಂಕಿಗೆ) ಸೌದೆ ಮೊದಲಾದ ಉರುವಲು ಹಾಕು.
  2. ಎಂಜಿನಿಗೆ ಇಂಧನ ಒದಗಿಸು.
  3. (ರೂಪಕವಾಗಿ) (ವಿವಾದ ಮೊದಲಾದವನ್ನು) ಕೆರಳಿಸು; ಉದ್ದೀಪಿಸು; ಉತ್ತೇಜಿಸು.
ಅಕರ್ಮಕ ಕ್ರಿಯಾಪದ

ಉರುವಲು ಕೂಡಹಾಕು; ಇಂಧನ ಸಂಗ್ರಹಿಸು