See also 2fuddy-duddy
1fuddy-duddy ಹಡಿಡಡಿ
ಗುಣವಾಚಕ

(ಅಶಿಷ್ಟ)

  1. ಹಳೆಯ ಕಂದಾಚಾರದ; ಹಳೆಯ ಸಂಪ್ರದಾಯದ.
  2. ಏನೂ ಉಪಯೋಗವಿಲ್ಲದ ಹಳೆಯ ಗೊಡ್ಡಿನ.
See also 1fuddy-duddy
2fuddy-duddy ಹಡಿಡಡಿ
ನಾಮವಾಚಕ

(ಅಶಿಷ್ಟ)

  1. ಹಳೆಯ ಕಂದಾಚಾರದ ಮನುಷ್ಯ; ಹಳೆಯ ಸಂಪ್ರದಾಯದವನು.
  2. ಏನೂ ಉಪಯೋಗವಿಲ್ಲದ ಹಳೆಯ ಗೊಡ್ಡು.