Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
fuddle
1
fuddle
ಸಕರ್ಮಕ ಕ್ರಿಯಾಪದ
ಅಮಲೇರಿಸು; ಮತ್ತೇರಿಸು.
ದಿಗ್ಭ್ರಮೆ ಹಿಡಿಸು; ಮಂಕು ಹಿಡಿಸು.
ಅಕರ್ಮಕ ಕ್ರಿಯಾಪದ
ಮಿತಿಈರಿ ಕುಡಿ; ಅಮಲೇರುವಷ್ಟು ಕುಡಿ.
See also
1
fuddle
2
fuddle
ನಾಮವಾಚಕ
ಕುಡಿತದ – ಸೂಳು, ಪಟ್ಟು, ವರಿಸೆ:
on the fuddle
ಕುಡಿತದ ಸೂಳಿನಲ್ಲಿ.
ಮತ್ತು ; ಅಮಲು; ಮದಿರೋನ್ಮಾದ.
ದಿಗ್ಭ್ರಮೆ; ಮಂಕು.