fucus ಹ್ಯೂಕಸ್‍
ನಾಮವಾಚಕ
(ಬಹುವಚನ fuci ಉಚ್ಚಾರಣೆ ಹ್ಯೂಸೈ).

ಹ್ಯೂಕಸ್‍; ಚಪ್ಪಟೆಯಾದ ಹಾಗೂ ತೊಗಲಿನಂತಿರುವ ಗರಿಗಳುಳ್ಳ ಕೆಲವು ಬಗೆಯ ಕಡಲಿನ ಕಳೆಗಳು.