See also 2fuck
1fuck ಹಕ್‍
ಸಕರ್ಮಕ ಕ್ರಿಯಾಪದ

(ಅಸಂಸ್ಕೃತ)

  1. ಕೇಯು; ಸಂಭೋಗಿಸು; ಮೈಥುನಮಾಡು.
  2. ಶಪಿಸು; ಖಂಡಿಸು; ಹಾಳಾಗ ಎನ್ನು.
  3. ಹಾಳುಮಾಡು; ಹೊಲಸೆಬ್ಬಿಸು: this fucks up our party, doesn’t it? ಇದು ನಮ್ಮ ಪಕ್ಷವನ್ನು ಹಾಳುಮಾಡುತ್ತದೆ, ಅಲ್ಲವೇ?
ಅಕರ್ಮಕ ಕ್ರಿಯಾಪದ

(ಅಸಂಸ್ಕೃತ)

  1. ಸಂಭೋಗಿಸು; ಕೇಯು.
  2. ಸೋಮಾರಿಯಾಗಿ ಅಲೆದಾಡು; ಕೆಲಸವಿಲ್ಲದೆ ಅಡ್ಡಾಡು.
  3. ಹೊರಟು ಹೋಗು; ನಿಕಲಾಯಿಸು; ತೊಲಗು.
See also 1fuck
2fuck ಹಕ್‍
ನಾಮವಾಚಕ

(ಅಸಂಸ್ಕೃತ)

  1. ಸಂಭೋಗ (ಕಾರ್ಯ); ಮೈಥುನ.
  2. ಸಂಭೋಗಕ್ಕೆ ಜೊತೆ ಆಗುವ ವ್ಯಕ್ತಿ (ಸಾಮಾನ್ಯವಾಗಿ ಹೆಂಗಸು): she was a good fuck ಅವಳು ಸಂಭೋಗಕ್ಕೆ ಹದವಾಗಿದ್ದಳು.
  3. ಕಿಂಚಿತ್ತು; ರವಷ್ಟು; ಸ್ವಲ್ಪ: not care a fuck ಕಿಂಚಿತ್ತೂ ಲಕ್ಷ ಮಾಡುವುದಿಲ್ಲ.