fubsy ಹಬ್ಸಿ
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) ಕೊಬ್ಬು ಬೆಳೆದ; ಗಿಡ್ಡ; ಸ್ಥೂಲ; ದುಂಡುದುಂಡಾದ; ದೊಣ್ಣೆದೊಣ್ಣೆಯಾದ; ಠೊಣೆಯನಾದ; ಗಿಡ್ಡಾಗಿಯೂ ದೊಣ್ಣೆದೊಣ್ಣೆಯಾಗಿಯೂ ಇರುವ.