frying-pan ಹ್ರೈಇಂಗ್‍ಪ್ಯಾನ್‍
ನಾಮವಾಚಕ

ಹುರಿಯುವ ಯಾ ಕರಿಯುವ ಬಾಣಲೆ.

ನುಡಿಗಟ್ಟು

out of the frying–pan into the fire ಬಾಣಲೆಯಿಂದ ಬೆಂಕಿಗೆ; ಹನಿಗೆ ಹೆದರಿ ಹೊಳೆಗೆ; ಒಂದು ತೊಂದರೆ ತಪ್ಪಿಸಿಕೊಳ್ಳಲು ಹೊರಟು ಇನ್ನೂ ದೊಡ್ಡ ತೊಂದರೆಗೆ ಈಡಾಗುವುದು, ಬೀಳುವುದು.