2fry-up ಹ್ರೈಅಪ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಆಡುಮಾತು)

  1. ಬೇಗ ತಯಾರಿಸಿದ ಕರಿದ ತಿಂಡಿ ಮುಖ್ಯವಾಗಿ ಆರಿದ ತಿಂಡಿಯನ್ನು ಮತ್ತೆ ಬಿಸಿಮಾಡಿದ್ದು.
  2. ಈ ರೀತಿ ತಿಂಡಿ ತಯಾರಿಸುವ ವಿಧಾನ.