fruticose ಹ್ರೂಟಿಕೋಸ್‍
ಗುಣವಾಚಕ
  1. (ಸಸ್ಯವಿಜ್ಞಾನ) ಸಗುಲ್ಮ; ಗುಲ್ಮಯುತ; ಕುರುಚಲುಗೂಡಿದ; ಪೊದರುಗಳಿಂದ ತುಂಬಿದ.
  2. (ಖನಿಜಗಳು, ಸಸ್ಯಸದೃಶ ಪ್ರಾಣಿಗಳು, ಮೊದಲಾದವುಗಳ ವಿಷಯದಲ್ಲಿ) ಕುರುಚಲಿನಂತೆ, ಪೊದರಿನಂತೆ – ಕಾಣುವ; ಗುಲ್ಮಸದೃಶ.