frustum ಹ್ರಸ್ಟಮ್‍
ನಾಮವಾಚಕ
(ಬಹುವಚನ frusta ಯಾ frustums).

(ಗಣಿತ) ಛಿನ್ನಕ; ಶಂಕು, ಪಿರಿಮಿಡ್ಡು, ಮುಂತಾದ ಘನಾಕೃತಿಯಲ್ಲಿ ಆಧಾರತಲಕ್ಕೆ ಸಮಾಂತರವಾದ ಸಮತಲದಿಂದ ಮೇಲ್ಭಾಗವನ್ನು ಕತ್ತರಿಸಿ ಹಾಕಿದರೆ ಉಳಿಯುವ ಭಾಗ ಇಲ್ಲವೆ ಯಾವುದೇ ಎರಡು ಸಮಾಂತರ ಸಮತಲಗಳಿಂದ ಅದನ್ನು ಕತ್ತರಿಸಿದಾಗ ಆ ಎರಡು ಸಮತಲಗಳ ನಡುವೆ ಬರುವ ಭಾಗ. Figure: atod-20