frustration ಹ್ರಸ್ಟ್ರೇಷನ್‍
ನಾಮವಾಚಕ
  1. ತಡೆ(ಹಾಕುವುದು); ಅಡ್ಡಿ(ಪಡಿಸುವುದು).
  2. (ಒಬ್ಬನ ಪ್ರಯತ್ನ, ಕಾರ್ಯ) ಭಂಗಮಾಡುವುದು; ನಿಷ್ಫಲಗೊಳಿಸುವುದು; ವ್ಯರ್ಥಗೊಳಿಸುವುದು.
  3. ಆಶಾಭಂಗ(ಗೊಳಿಸುವುದು).