frustrated ಹ್ರಸ್ಟ್ರೇಟಿಡ್‍
ಗುಣವಾಚಕ
  1. (ಒಬ್ಬನ ಪ್ರಯತ್ನ, ಕಾರ್ಯ) ಭಂಗವಾದ; ನಿಷ್ಫಲಗೊಂಡ.
  2. (ಕಾರ್ಯ, ಉದ್ದೇಶ, ಭಂಗವಾದುದರಿಂದ) ನಿರಾಶೆಗೊಂಡ.