See also 2frustrate
1frustrate ಹ್ರಸ್ಟ್ರೇಟ್‍
ಗುಣವಾಚಕ

(ಪ್ರಾಚೀನ ಪ್ರಯೋಗ)= frustrated.

See also 1frustrate
2frustrate ಹ್ರಸ್ಟ್ರೇಟ್‍
ಸಕರ್ಮಕ ಕ್ರಿಯಾಪದ
  1. ತಡೆಯೊಡ್ಡು; ಅಡ್ಡಿಮಾಡು.
  2. (ಒಬ್ಬನ ಪ್ರಯತ್ನ, ಕಾರ್ಯ) ಮುರಿ; ಭಂಗಮಾಡು; ನಿಷ್ಪರಿಣಾಮಗೊಳಿಸು; ನಿಷ್ಫಲಗೊಳಿಸು; ವ್ಯರ್ಥಮಾಡು.
  3. (ಒಬ್ಬನ ಕೆಲಸ) ಸಾಗದಂತೆ, ಆಗದಂತೆ – ಮಾಡು; ನಡೆಯದಂತಾಗಿಸು; ನಡೆಯದಂತೆ ಮಾಡು; ತಟಸ್ಥಗೊಳಿಸು.
  4. ಆಶಾಭಂಗಗೊಳಿಸು; ನಿರಾಶೆಗೊಳಿಸು.