frumenty ಹ್ರೂಮಂಟಿ
ನಾಮವಾಚಕ

ಗೋಧಿಪಾಯಸ; ಹೊಟ್ಟುತೆಗೆದ ಗೋಧಿಯನ್ನು ಹಾಲಿನಲ್ಲಿ ಬೇಯಿಸಿ ದಾಲ್ಚಿನ್ನಿ, ಸಕ್ಕರೆ, ಮೊದಲಾದವನ್ನು ಹಾಕಿ ಮಾಡಿದ ಭಕ್ಷ್ಯ.