fruity ಹ್ರೂಟಿ
ಗುಣವಾಚಕ
  1. ಹಣ್ಣಿನ; ಫಲದ; ಫಲೀಯ
  2. (ವೈನಿನ ವಿಷಯದಲ್ಲಿ) ದ್ರಾಕ್ಷಿಯ ರುಚಿಯುಳ್ಳ; ದ್ರಾಕ್ಷಿಯ ರುಚಿ ಉಳಿದಿರುವ.
  3. (ಆಡುಮಾತು)
    1. ಗುಣಾತಿಶಯವುಳ್ಳ: ಗುಣಸಮೃದ್ಧಿಯ; ತುಂಬುಗುಣದ: fruity voice ತುಂಬು ಕಂಠ.
    2. ಸೂಚನೆ, ಧ್ವನಿ – ತುಂಬಿದ.
    3. ಒರಟು ಹಾಸ್ಯದ; ಕೀಳುಹಾಸ್ಯದ.
    4. ಅಸಂಸ್ಕೃತ (ಮುಖ್ಯವಾಗಿ ಅಶ್ಲೀಲ) ಆಸಕ್ತಿಯಿಂದ ಕೂಡಿದ; ಕ್ಷುದ್ರಾಸಕ್ತಿಯ.