fruitless ಹ್ರೂಟ್‍ಲಿಸ್‍
ಗುಣವಾಚಕ
  1. ಹಣ್ಣುಬಿಡದ; ಗೊಡ್ಡು; ಬರಡು; ಫಲವಂತವಾಗದ; ಫಲೋತ್ಪಾದಕವಲ್ಲದ.
  2. ಲಾಭದಾಯಕವಲ್ಲದ.
  3. ಪರಿಣಾಮಕಾರಿಯಲ್ಲದ.
  4. ನಿಷ್ಪ್ರಯೋಜಕ; ವ್ಯರ್ಥ; ನಿಷ್ಫಲ; ನಿರರ್ಥಕ.
  5. ಪೊಳ್ಳಾದ; ಹುರುಳಿಲ್ಲದ.