fruition ಹ್ರೂಇಷನ್‍
ನಾಮವಾಚಕ
  1. (ಬಯಸಿದ ವಸ್ತುವಿನ)
    1. ಉಪಭೋಗ; ಫಲಾನುಭವ.
    2. ಲಾಭ; ಪ್ರಾಪ್ತಿ; ಸಂಪಾದನೆ.
  2. (ನಿರೀಕ್ಷೆಗಳು, ಆಶೆಗಳು, ಮೊದಲಾದವುಗಳ) ಸಿದ್ಧಿ; ಇಷ್ಟಾರ್ಥಸಿದ್ಧಿ; ಅಭೀಷ್ಟಸಿದ್ಧಿ; ಫಲಸಾಧನೆ; ಹಾರೈಕೆಗಳ ಪೂರೈಕೆ.
  3. ಫಲವಂತಿಕೆ (ರೂಪಕವಾಗಿ ಸಹ).