fruitiness ಹ್ರೂಟಿನಿಸ್‍
ನಾಮವಾಚಕ
  1. ಫಲತ್ವ; ಹಣ್ಣಿನ–ಗುಣ, ಸ್ವಭಾವ, ಸ್ವರೂಪ.
  2. ಫಲಸದೃಶತೆ; ಹಣ್ಣಿನಂತಿರುವಿಕೆ.
  3. (ವೈನಿನ ವಿಷಯದಲ್ಲಿ) ದ್ರಾಕ್ಷಿ ರುಚಿ; ದ್ರಾಕ್ಷಿಹಣ್ಣಿನ ರುಚಿ ಇರುವಿಕೆ ಯಾ ಉಳಿದಿರುವಿಕೆ.
  4. (ಆಡುಮಾತು)
    1. ಗುಣಸಮೃದ್ಧಿ; ಗುಣಾತಿಶಯತೆ.
    2. ಸೂಚ್ಯತೆ; ಧ್ವನಿಪೂರ್ಣತೆ.
    3. ಒರಟುಹಾಸ್ಯದಿಂದ ಕೂಡಿರುವಿಕೆ.
    4. ಅಸಂಸ್ಕೃತ (ಮುಖ್ಯವಾಗಿ ಅಶ್ಲೀಲ ವಿಷಯಗಳಲ್ಲಿ) ಆಸಕ್ತಿಯಿಂದ ಕೂಡಿರುವಿಕೆ.