fruitfulness ಹ್ರೂಟ್‍ಹುಲ್‍ನಿಸ್‍
ನಾಮವಾಚಕ
  1. ಬೆಳೆಗಳ ಸಮೃದ್ಧಿ; ಹುಲುಸುಬೆಳೆ.
  2. ಫಲವಂತಿಕೆ; ಸಮೃದ್ಧವಾದ ಉತ್ಪಾದನೆ.
  3. ಸಂತಾನೋತ್ಪತ್ತಿಯಲ್ಲಿ ವಿಪುಲತೆ; ಬಹುಸಂತಾನತ್ವ.
  4. ಉತ್ಪಾದನ ಸಾಮರ್ಥ್ಯ.
  5. ಲಾಭದಾಯಕತೆ; ಪ್ರಯೋಜನಕಾರಿತ್ವ.