fruitful ಹ್ರೂಟ್‍ಹುಲ್‍
ಗುಣವಾಚಕ
  1. ಉತ್ಪನ್ನಕಾರಿಯಾದ.
  2. ಬೆಳೆಕೊಡುವ.
  3. ಫಲವತ್ತಾದ; ಹುಲುಸಾದ.
  4. ಫಲೋತ್ಪಾದನಮಾಡುವ; ಫಲ ಹುಟ್ಟುವಂತೆ ಮಾಡುವ; ಫಲವಂತಮಾಡುವ; ಫಲವತ್ತಾಗಿಸುವ.
  5. ಮುಖ್ಯವಾಗಿ ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುವ.
  6. (ರೂಪಕವಾಗಿ ಸಹ) ಬಹುಫಲೀಯ; ತುಂಬು ಉತ್ಪತ್ತಿಯ; ಫಲಬಾಹುಳ್ಯದ; ಸಮೃದ್ಧ ಫಲದ; ಫಲಸಮೃದ್ಧಿಯ; ತುಂಬುಬೆಳೆಯ: a long and fruitful career ಸುದೀರ್ಘವಾದ ತುಂಬುಸಾಧನೆಯ ಬದುಕು; ಸಫಲಜೀವನ.
  7. (ರೂಪಕವಾಗಿ) ಫಲಪ್ರದ; ಫಲಕಾರಿ; ಪ್ರಯೋಜಕ; ಲಾಭಕರ; ಫಲದಾಯಕ: a session fruitful in great measure ಬಹಳ ಫಲಪ್ರದವಾದ ಅಧಿವೇಶನ.