fruiter ಹ್ರೂಟರ್‍
ನಾಮವಾಚಕ
  1. ಹಣ್ಣಿನ ಹಡಗು.
  2. ಫಲವೃಕ್ಷ; ಹಣ್ಣಿನ ಯಾ ಹಣ್ಣು ಬಿಡುವ ಗಿಡ, ಮರ: a sure fruiter ಖಂಡಿತ ಹಣ್ಣು ಬಿಡುವ ಗಿಡ ಯಾ ಮರ.
  3. (ಬ್ರಿಟಿಷ್‍ ಪ್ರಯೋಗ) ಹಣ್ಣುಬೆಳೆಗಾರ; ಫಲಕೃಷಿಕ; ಹಣ್ಣು ಬೆಳೆಯುವವನು; ಹಣ್ಣು ಬೇಸಾಯಗಾರ.