fruit-wood ಹ್ರೂಟ್‍ವುಡ್‍
ನಾಮವಾಚಕ

ಫಲವೃಕ್ಷದ ದಾರು; ಪೀಠೋಪಕರಣಗಳಿಗಾಗಿ ಬಳಸುವ, ಹಣ್ಣಿನ ಮರದ, ಮುಖ್ಯವಾಗಿ ಪೇರ್‍ ಹಣ್ಣಿನ ಮರದ, ದಾರು.