fruit-knife ಹ್ರೂಟ್‍ನೈಹ್‍
ನಾಮವಾಚಕ

(ಅಲಗು ಹುಳಿಯಿಂದ ಕೆಡದಂತೆ, ಬೆಳ್ಳಿ ಮೊದಲಾದವುಗಳಿಂದ ಮಾಡಿದ) ಹಣ್ಣುಚಾಕು: ಹಣ್ಣು ಕೊಯ್ಯುವ ಚೂರಿ.