fruit-body ಹ್ರೂಟ್‍ಬಾಡಿ
ನಾಮವಾಚಕ

ಬೀಜಾಣುಕಾಯ; ಬೀಜಾಣುಗಳನ್ನೂ, ಬೀಜಾಣುಗಳನ್ನು ಉತ್ಪತ್ತಿಮಾಡುವ ಅಂಗಗಳನ್ನೂ ಉಳ್ಳ ಶಿಲೀಂಧ್ರದ ಅಂಗಭಾಗ.