frugivorous ಹ್ರೂಜಿವರಸ್‍
ಗುಣವಾಚಕ

ಹಣ್ಣುಣಿ(ಯಾದ); ಹಣ್ಣುದಿನಿ(ಯಾದ); ಫಲಾಹಾರಿ(ಯಾದ); ಫಲಾದ; ಹಣ್ಣು ತಿನ್ನುವ; ಹಣ್ಣು ತಿಂದು ಜೀವಿಸುವ.