frugally ಹ್ರೂಗಲಿ
ಕ್ರಿಯಾವಿಶೇಷಣ
  1. (ಖರ್ಚಿನ ವಿಷಯದಲ್ಲಿ) ಎಚ್ಚರಿಕೆಯಿಂದ; ಜಾಗರೂಕವಾಗಿ.
  2. ಮಿತವ್ಯಯದಿಂದ; ಒದಗಿಸುವುದರಲ್ಲಿ, ಬಳಸುವುದರಲ್ಲಿ, ಖರ್ಚಿನಲ್ಲಿ – ಮಿತವಾಗಿ, ಹಿಡಿತವಾಗಿ.