frugal ಹ್ರೂಗಲ್‍
ಗುಣವಾಚಕ
  1. (ಖರ್ಚಿನ ವಿಷಯದಲ್ಲಿ) ಜಾಗರೂಕ; ಎಚ್ಚರಿಕೆಯಿಂದ ಕೂಡಿದ.
  2. (ಮುಖ್ಯವಾಗಿ ಆಹಾರದ ವಿಷಯದಲ್ಲಿ) ಮಿತ.
  3. ಮಿತವ್ಯಯದ; ಹಿಡಿತದ; ಹಾಳತ(ವಾದ); ಮಿತವಾಗಿ ಬಳಸುವ ಯಾ ಒದಗಿಸುವ.
  4. ಕಡಮೆ ಬೆಲೆಯ; ಅಗ್ಗದ; ಸೋವಿಯ; ಕಡಮೆ ಖರ್ಚಿನ.