fructuous ಹ್ರಕ್ಟ್ಯುಅಸ್‍
ಗುಣವಾಚಕ
  1. ಹಣ್ಣು ತುಂಬಿರುವ; ಫಲಭರಿತ; ಫಲಪೂರ್ಣ.
  2. ಫಲಬಿಡುವ ಫಲಕಾರಿಯಾದ; ಫಲದಾಯಕ.
  3. (ರೂಪಕವಾಗಿ) ಫಲಪ್ರದ; ಫಲಕಾರಿ.