fructose ಹ್ರಕ್ಟೋಸ್‍
ನಾಮವಾಚಕ

ಹ್ರಕ್ಟೋಸ್‍: ಫಲಶರ್ಕರ; ಹಣ್ಣು ಸಕ್ಕರೆ; ಹಣ್ಣುಗಳಲ್ಲಿ ಹಾಗೂ ಜೇನುತುಪ್ಪದಲ್ಲಿರುವ ಗ್ಲೂಕೋಸ್‍ನ ಸಮಾಂಗಿಯಾದ, ಆದರೆ ಅದಕ್ಕಿಂತ ಸಿಹಿಯಾದ, ಒಂದು ಬಗೆಯ ಸಕ್ಕರೆ, ${\rm C}_6 {\rm H}_{ 12} {\rm O}_6$.