fructify ಹ್ರಕ್ಟಿಹೈ
ಸಕರ್ಮಕ ಕ್ರಿಯಾಪದ
  1. ಹಣ್ಣು ಬಿಡಿಸು; ಫಲಿಸುವಂತೆ, ಫಲಬಿಡುವಂತೆ, ಹಣ್ಣು ಕೊಡುವಂತೆ ಮಾಡು; ಫಲವಂತ ಮಾಡು.
  2. ಫಲೋತ್ಪಾದನ ಮಾಡು; ಫಲಕಾರಿಯಾಗಿಸು.
ಅಕರ್ಮಕ ಕ್ರಿಯಾಪದ
  1. ಫಲಿಸು; ಫಲ ಬಿಡು; ಹಣ್ಣುಬಿಡು.
  2. (ರೂಪಕವಾಗಿ) (ಕಾರ್ಯ, ಪ್ರಯತ್ನ, ಮೊದಲಾದವು) ಫಲಿಸು; ಸಫಲವಾಗು; ಫಲಕಾರಿಯಾಗು.