fructification ಹ್ರಕ್ಟಿಹಿಕೇಷನ್‍
ನಾಮವಾಚಕ

(ಸಸ್ಯವಿಜ್ಞಾನ)

  1. ಫಲನ; ಫಲಿಸುವಿಕೆ; ಹಣ್ಣುಬಿಡುವಿಕೆ.
  2. ಫಲನಾಂಗ; ಫಲನಾವಯವ; ಜರಿಗಿಡಗಳು, ಶಿಲೀಂಧ್ರಗಳು, ಮೊದಲಾದವುಗಳಲ್ಲಿ ಬೀಜಾಣುಗಳನ್ನು ಉತ್ಪತ್ತಿಮಾಡುವ ಭಾಗ.